ನಟ ಕಿಚ್ಚ ಸುದೀಪ್ ಮತ್ತು ಪ್ರಿಯಾ ದಂಪತಿ ಮುನಿಸು ಮರೆತು ಒಂದಾಗಿದ್ದರು. ಇತ್ತೀಚೆಗಷ್ಟೆ ಪರಸ್ಪರ ಒಪ್ಪಿಗೆ ಮೇರೆಗೆ ತಮ್ಮ ವಿಚ್ಛೇದನ ಅರ್ಜಿಯನ್ನ ಸುದೀಪ್ ಹಾಗೂ ಪತ್ನಿ ಪ್ರಿಯಾ ವಾಪಸ್ ಪಡೆದಿದ್ದರು. ದೊನ್ನೆ ಬಿರಿಯಾನಿ ಮನೆ'ಯನ್ನು ಉದ್ಗಾಟನೆ ಮಾಡುವುದಕ್ಕೆ ಕಿಚ್ಚ ಸುದೀಪ್ ಮತ್ತು ಪ್ರಿಯಾ ಒಟ್ಟಿಗೆ ಬಂದಿದ್ದರು.